ಭಿಮಾಶಂಕರ ಮಠ
ಶ್ರೀ ಮಲ್ಲಿಕಾರ್ಜುನ ಸ್ವಮಿ ದೇವಾಲಯಕ್ಕೆ ಘಂಟಾ ಮಠದ ನಂತರ ಸಮೀಪದಲ್ಲಿರುವ ಮಠ ಶ್ರೀ ಭೀಮಾಶಂಕರ ಮಠವೇ.
ಈ ಮಠವು ಘಂಟಾಮಠದ ಹಿಂಭಾಗದಲ್ಲಿ ಸುಮಾರು 100 ಅಡಿ ದೂರದಲ್ಲಿ ಇರುವುದು.
ಭೀಮಾಶಂಕರ ಮಠಕ್ಕೆ ಮಠದ ಲಕ್ಷಣಗಳು ಅಷ್ಟೇನು ಕಂಡು ಬರುವುದಿಲ್ಲ. ವಾಸ್ತವಿಕವಾಗಿ ಇದು ಒಂದು ದೇವರ ಗುಡಿ. ಗರ್ಭಾಲಯ, ಅಂತರಾಲಯ, ಮುಖಮಂಟಪಗಳಿಂದ ನಿರ್ಮಾಣಗೊಂಡಿರುವ ಈ ಮಠವು ಪೂರ್ತಿಯಾಗಿ ಆಲಯ ಲಕ್ಷಣಗಳನ್ನು ಓಲಿದೆ. ಮತ್ತು ನೋಡುಗರಿಗೆ ಎಷ್ಟೋ ಸುಂದರವಾಗಿ ಕಾಣುವಿದು.
ಗೋಪುರ ನಿರ್ಮಣ
ಭೀಮಾಶಂಕರ ಮಠದ ಗೋಪುರ (ವಿಮಾನ ಗೋಪುರ) ನಾಗರ ಶೈಲಿಯಲ್ಲಿ ಮೆಟ್ಟಲದಂತಹ ರೂಪದಲ್ಲಿ ನಿರ್ಮಾಣ ಗೊಂಡಿರುವದು. ನಿರ್ಮಾಣದ ರೂಪವನ್ನು ನೋಡಿದರೆ ವಿಮಾನ ಗೋಪುರದ ಮೇಲೆ ಅಮಲಕ ಶಿಖರ ಇದ್ದಂತೆ ಕಾಣುವುದು. ಅಮಲಕ ಎಂದರೆ “ನೆಲ್ಲಿಕಾಯಿ” ನೆಲ್ಲಿಕಾಯಿ ಆಕಾರದಲ್ಲಿ ಇದ್ದುದರಿಂದಲೇ ಈ ಆಲಯ ಶಿಖರಗಳಿಗೆ ಅಮಲಕ ಶಿಖರ ಎಂಬ ಹೆಸರು ಬಂದಿದೆ.
ಘಂಟಾಮಠ ಆಲಯ ವಿಮಾನ ಗೊಪುರ ಕೂಡಾ ನಾಗರ ಶೈಲಿಯ ನಿರ್ಮಾಣವೇ ಆಗಿರುವುದು. ಶ್ರೀ ಶೈಲ ಪ್ರಧಾನ ಆಲಯಕ್ಕೆ ಎದುರಿಗೆ ರಥದ ಬೀದಿಗೆ ಎರಡುಕಡೆ ಸಾಲು ಮಂಟಪಗಳಲ್ಲಿ ಇರುವ ಅಷ್ಟಮೂರ್ತಿ ಶಿವಾಲಯಗಳೆಲ್ಲವೂ ಕೂಡ ನಾಗರ ಶೈಲಿಯ ಗೊಪುರಗಳುಳ್ಳ ನಿರ್ಮಾಣವೇ ಆಗಿರುತ್ತವೆ.
ಆಲಯ ವಾಸ್ತು ಶೈಲಿಯಲ್ಲಿ ಚಾಳುಕ್ಯರ ನಿರ್ಮಾಣ ಶೈಲಿ ಪ್ರಭಾವಯುಳ್ಳ ಇಂತಹ ಕಟ್ಟಡಗಳು ಆಂಗ್ಲಶಕ 7 ನೇ ಶತಾಬ್ಧಿ ಯಿಂದ 11ನೇ ಶತಾಬ್ಧಿಯ ವರೆಗೆ ನಿರ್ಮಿಸಲಾಗಿರುವುದು.
ಆಲಯ ನಿರ್ಮಾಣ ಪದ್ಧತಿ-ವಿವರಣೆ:-
ಭೀಮಾಶಂಕರ ಆಲಯ ಪೂರ್ವ ಮುಖವಾಗಿರುವುದು. ಗರ್ಭಾಲಯ, ಆಂತರಾಲಯ, ಮುಖಮಂಟಪದಿಂದ ಕೂಡಿರುವ ಈ ಆಲಯದಲ್ಲಿ ಗರ್ಭಾಲಯ 7.5 ಅಡಿಗಳ ಅಗಲವು ಇರುವುದು. ಅಂತರಾಲಯ ದ್ವಾರವು ಕೂಡಾ ಸಾದಾರಣ ಶೈಲಿಯಲ್ಲಿಯೇ ನಿರ್ಮಾಣ ಗೊಡಿದೆ.
ಮುಖಮಂಟಪ ಚತುರ ಸ್ರಾಕಾರದಲ್ಲಿ 24ಅಡಿಗಳ ಉದ್ದ ಮತ್ತು ಅಷ್ಟೇ ಅಗಲವು ಇರುವುದು. ಮುಖಮಂಟಪದ ಕಂಭಗಳು ಸ್ವಲ್ಪ ಅಲಂಕಾರಗೊ0ಡಿರುವಂತೆ ಕೆತ್ತಲ್ಪಟ್ಟಿವೆ. ಈ ಮಂಟಪದ ಮೇಲ್ಬಾಗದಲ್ಲಿ ಮದ್ಯದೊಳಗೆ ಷಟ್ಕೋಣವನ್ನು ನೋಡಬಹುದು. ಅಂತು ಈ ಮುಖಮಂಟಪ ಎಷ್ಟೋ ಸುಂದರವಾಗಿ ಕಾಣುವುದು.
ಹೀಗಿರಲು ಮುಖಮಂಟಪದ ಕಂಭಗಳಲ್ಲಿ ನೈರ್ ಋತಿ ಕಂಭದ ಮೇಲೆ ಒಂದು ಶಾಸನವಿರುವುದು. ಆಂಗ್ಲ ಶಕ:-1298ರ ಈ ಶಾಸನದಲ್ಲಿ ಪಂಡಿತಾರಾದ್ಯ ವಿಭೂತಿಯವರ ಪ್ರಸ್ತಾವನೆ ಮಾಡಿರುವರು
ಈ ಶಾಸನದಲ್ಲಿ ಇನ್ನುಳಿದ ವಿಶೇಷಗಳಾವೂ ಸ್ಪಷ್ಟವಾಗಿ ಕಾಣಿಸುತ್ತಿರುವುದಿಲ್ಲ. [ಶಾಸನವು ಅಮುದ್ರಿತವಾಗಿದೆ.]
ಒಟ್ಟಾರೆ ಈ ಆಲಯದಲ್ಲಿ ,1298 ರ ಈ ಶಾಸನದ ಪ್ರಕಾರ ಭೀಮಾಶಂಕರಮಠ ಆ ಕಾಲಕ್ಕೆ ಎಂದರೆ 1298 ರ ಹಿಂದಿನ ಕಾಲದಲ್ಲಿ ನಿರ್ಮಾಣಗೊಂಡಿರುವುದೆಂದು ಭಾವಿಸಬಹುದು. ಆದರೇ ಈ ಶಾಸನವು 1298 ರಲ್ಲಿಯೇ ಬರೆಯಬಹುದೆಂದು ಕೆಲವರು ಭಾವಿಸತ್ತಿರುವರು. ಆದರೇ ನಿರ್ಮಾಣ ಶೈಲಿಯ ಪ್ರಕಾರ ಅದಕ್ಕಿಂತಲೂ ಹಿಂದಿನ ಕಾಲದಲ್ಲಿಯೇ ಈ ಆಲಯ ನಿರ್ಮಾಣವಾಗಿರುವುದೆಂದು ಊಹಿಸುವುದು ಸರಿಯೆವಿಸುತ್ತದೆ. ಆಲಯ ವಿರ್ಮಾಣ ಗೊಂಡ ಬಹುಕಾಲ ನಂತರ ಮುಖಮಂಟಪದ ಕಂಭದ ಮೇಲೆ ಈ ಶಾಸನವನ್ನು ಬರೆದಿರ ಬಹುದು.